ಎಲ್ಲ ಚಿಕಿತ್ಸೆಗಳುಮನಸ್ಸು
ಧ್ವನಿ ಚಿಕಿತ್ಸೆ
ಹಿತಕರ ಧ್ವನಿ, ಕಂಪನ ಮತ್ತು ಸಂಗೀತ ಮನಸ್ಸನ್ನು ಶಾಂತಗೊಳಿಸುತ್ತವೆ. ದೇಹ ಸಡಿಲಗೊಂಡು ಆಂತರಿಕ ಶಾಂತಿ ಮರಳುತ್ತದೆ.

ಹೇಗೆ ಸಹಾಯ ಮಾಡುತ್ತದೆ
- ಒತ್ತಡ ಮತ್ತು ಆತಂಕವನ್ನು ಶಮನಗೊಳಿಸುತ್ತದೆ
- ಉತ್ತಮ ನಿದ್ರೆಗೆ ಸಹಾಯಕ
- ಮನಶ್ಶಾಂತಿ ನೀಡುತ್ತದೆ
- ತಲೆನೋವು ಕಡಿಮೆ ಮಾಡಲು ಸಹಾಯಕ
- ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ
- ಶಕ್ತಿಯನ್ನು ಹೆಚ್ಚಿಸುತ್ತದೆ
ನಾವು ನೀಡುವುದು
- ಒತ್ತಡ ಶಮನ
- ಉತ್ತಮ ನಿದ್ರೆ
- ಆತಂಕ ಶಮನ
- ತಲೆನೋವು
- ಇಡೀ ದೇಹ
ನಿಮಗೆ ಯಾವುದು ಸೂಕ್ತ ಎಂದು ನಮ್ಮ ವೈದ್ಯರನ್ನು ಕೇಳಿ.
ಈ ತಾಣದ ಮಾಹಿತಿ ಸಾಮಾನ್ಯ ಸ್ವಾಸ್ಥ್ಯ ಅರಿವಿಗಾಗಿ ಮಾತ್ರ. ಇದು ರೋಗನಿರ್ಣಯ ಅಥವಾ ಗುಣಪಡಿಸುವ ಭರವಸೆ ಅಲ್ಲ; ವೈದ್ಯಕೀಯ ಸಲಹೆಗೆ ಪರ್ಯಾಯವೂ ಅಲ್ಲ. ನಿಮಗೆ ಸೂಚಿಸಿದ ಚಿಕಿತ್ಸೆಯನ್ನು ಮುಂದುವರಿಸಿ ಮತ್ತು ಅರ್ಹ ವೈದ್ಯರನ್ನು ಸಂಪರ್ಕಿಸಿ. ನಮ್ಮ ಸೇವೆಗಳನ್ನು ಅರ್ಹತೆ ಮತ್ತು ಕಾನೂನು ವ್ಯಾಪ್ತಿಯೊಳಗೆ ನೀಡಲಾಗುತ್ತದೆ. ಸಾಂದರ್ಭಿಕ ಚಿತ್ರ.




