ಕಿನೇಸಿಯಾಲಜಿ ಟೇಪಿಂಗ್
ಚಲಿಸುವಾಗ ಸ್ನಾಯು ಮತ್ತು ಕೀಲುಗಳಿಗೆ ಆಸರೆಯಾಗುವ ಹಿಗ್ಗುವ ಹತ್ತಿಯ ಟೇಪ್. ವಿಶ್ವದಾದ್ಯಂತ ಕ್ರೀಡಾಪಟುಗಳು ಬಳಸುತ್ತಾರೆ.

ಹೇಗೆ ಸಹಾಯ ಮಾಡುತ್ತದೆ
- ದೇಹದ ನೋವನ್ನು ಕಡಿಮೆ ಮಾಡಲು ಸಹಾಯಕ
- ಊತ ತಗ್ಗಿಸಲು ಸಹಾಯಕ
- ಸ್ನಾಯು ಬಲವನ್ನು ಹೆಚ್ಚಿಸುತ್ತದೆ
- ಗಾಯದ ನಂತರದ ಚೇತರಿಕೆಗೆ ಪೂರಕ
- ಚಲನೆಯನ್ನು ಉತ್ತಮಗೊಳಿಸುತ್ತದೆ
- ಮುಂದಿನ ಗಾಯಗಳನ್ನು ತಡೆಯಲು ಸಹಾಯಕ
- ಕ್ರೀಡಾ ಸಾಮರ್ಥ್ಯಕ್ಕೆ ಪೂರಕ
ನಾವು ನೀಡುವುದು
- ಸ್ನಾಯು ಟೇಪಿಂಗ್
- ಕೀಲು ಟೇಪಿಂಗ್
- ದುಗ್ಧರಸ ಟೇಪಿಂಗ್
- ಭಂಗಿ ಟೇಪಿಂಗ್
- ಕ್ರೀಡಾ ಸಾಮರ್ಥ್ಯ ಟೇಪಿಂಗ್
- ಗರ್ಭಾವಸ್ಥೆ ಟೇಪಿಂಗ್
ನಿಮಗೆ ಯಾವುದು ಸೂಕ್ತ ಎಂದು ನಮ್ಮ ವೈದ್ಯರನ್ನು ಕೇಳಿ.
ಈ ತಾಣದ ಮಾಹಿತಿ ಸಾಮಾನ್ಯ ಸ್ವಾಸ್ಥ್ಯ ಅರಿವಿಗಾಗಿ ಮಾತ್ರ. ಇದು ರೋಗನಿರ್ಣಯ ಅಥವಾ ಗುಣಪಡಿಸುವ ಭರವಸೆ ಅಲ್ಲ; ವೈದ್ಯಕೀಯ ಸಲಹೆಗೆ ಪರ್ಯಾಯವೂ ಅಲ್ಲ. ನಿಮಗೆ ಸೂಚಿಸಿದ ಚಿಕಿತ್ಸೆಯನ್ನು ಮುಂದುವರಿಸಿ ಮತ್ತು ಅರ್ಹ ವೈದ್ಯರನ್ನು ಸಂಪರ್ಕಿಸಿ. ನಮ್ಮ ಸೇವೆಗಳನ್ನು ಅರ್ಹತೆ ಮತ್ತು ಕಾನೂನು ವ್ಯಾಪ್ತಿಯೊಳಗೆ ನೀಡಲಾಗುತ್ತದೆ. ಸಾಂದರ್ಭಿಕ ಚಿತ್ರ.




